Wednesday, January 10, 2007

ನಮಸ್ಕಾರ,
ಈ ದಿನ ಎಷ್ಟು ಖುಷಿ ಗೊತ್ತಾ........ ಹಲವು ದಿನಗಳಿಂದ ಕನ್ನಡದಲ್ಲಿ ಕುಟ್ಟಬೇಕು ಎನ್ನುವ ಆಶೆ ಇವತ್ತು ಈಡೇರಿದೆ. ಆದರೆ ಈ ಪ್ರಸಾದ್ ಯಾಕೋ ಕಾಡುತ್ತಾನೆ. ದಿನಾ ಹೀಗೆ. ಅವನಿಗೆ ಕುಡಿದ ವಿಸ್ಕಿ ತಲೆಗೆ ಹತ್ತಿದರೆ ಇಳಿಯುವುದಿಲ್ಲ. ಅದಕ್ಕೆ ನಾಳೆ ಮತ್ತಷ್ಟು ಬರೆಯುತ್ತೇನೆ. ಅವನ ಬಗ್ಗೆ ನನ್ನ ಬಗ್ಗೆ ಹೀಗೆ....................

1 comment:

Shree said...

ನಿನಗೆ ಕನ್ನಡದಲ್ಲಿ ಬ್ಲಾಗ್ ಕುಟ್ಟಲು ಕಲಿಸಿದ ನನಗೆ ಧನ್ಯವಾದವನ್ನೂ ಹೇಳದೆ ಕನ್ನಡದಲ್ಲಿ ಕುಟ್ಟುವವನಾದೆಯಾ ತಮ್ಮಾ?