ಕನಸು ಮತ್ತು ಪ್ರೀತಿ
ಕನಸುಗಳ ಮೋಡ ಕಟ್ಟಿದರೆ ಪ್ರೀತಿಯ ಮಳೆ ಸುರಿಯುತ್ತದೆ.
Sunday, March 9, 2008
ನೀವು ಬನ್ನಿ
ಬಹು ದಿನದ ನೀರಿಕ್ಷೆ ಈಡೇರುತ್ತಿದೆ. ಬ್ಲಾಗಿನಲ್ಲಿ ಇಂಗ್ಲೀಷ್ ಉಪಯೋಗಿಸುತ್ತಿದ್ದ ಮಂದಿ ಒಂದೆಡೆ ಸೇರುತ್ತಿದ್ದರು. ಈಗ ಕನ್ನಡ ಬ್ಲಾಗರರು ಕೂಡಾ ಒಂದೆಡೆ ಸೇರಬಹುದಾಗಿದೆ. ಬನ್ನಿ ನಾನು ಆಹ್ವಾನಿಸುತ್ತಿದ್ದೇನೆ, ನಾನು ಬರುತ್ತೇನೆ, ನೀವು ಬನ್ನಿ.
Newer Post
Older Post
Home